ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಾಜಕಾರಣದ ಜೊತೆಗೆ ಭವಿಷ್ಯನೂ ಹೇಳ್ತಾರಾ? ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಇಂತಹದೊಂದು ಮಾತು ಜೋರಾಗಿ ಕೇಳಿ ಬರ್ತಿದೆ.. ಯಾಕಂದ್ರೆ ಯಡಿಯೂರಪ್ಪ ಹೇಳಿದ ಭವಿಷ್ಯಗಳು ಅಕ್ಷರಶಃ ನಿಜವಾಗಿದೆ. ಒಂದಲ್ಲ.. ಎರಡಲ್ಲ.. ಮೂರು ಭವಿಷ್ಯ ನಿಜವಾಗಿದೆ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
#BSYeddyurappa #BSYeddyurappaprediction #CoalitionGovernmentCollapse
0 Comments